Friday, January 7, 2022

ಮೌಲ್ಯ ಮಾಪನ ತಂತ್ರಗಳು


ಮೌಲ್ಯ ಮಾಪನ ವಿಧಗಳು

ಮೌಲ್ಯ ಮಾಪನ ವಿಧಗಳು

ಮೌಲ್ಯಮಾಪನ ತಂತ್ರಗಳು

ಮೌಲ್ಯಮಾಪನ ತಂತ್ರಗಳು.  ; ಸಂದರ್ಶನ 02 ಪ್ರಶ್ನಾವಳಿ 03 ತಪಶಿಲುಪಟ್ಟಿ 04 ವ್ಯಕ್ತಿತ್ವ ಪರೀಕ್ಷೆ 05 ದರ್ಜಾ ಮಾಪನ 05 ಕೃತಿ ಸಂಪುಟ 06ರೂಬ್ರಿಕ್ಸ್ 07ಪರೀಕ್ಷೆಗಳು 08ವೀಕ್ಷಣೆ 09 ಅವಲೋಕನ 10 ಯೋಜನೆ.     ಹೀಗೆ ಹಲವಾರು ರೀತಿಯ ತಂತ್ರಗಳಿಂದ ಮಕ್ಕಳಿಗೆ ಕನ್ನಡ ಭಾಷೆ ಮತ್ತು ಸಂಖ್ಯಾ ಸಾಮರ್ಥ್ಯ ಬೆಳಸಬಹುದು.

ಮೌಲ್ಯಮಾಪನದ ವಿಧಗಳು

 ಮೌಲ್ಯಮಾಪನ ವಿಧಗಳು      :     ರೂಪಣಾತ್ಮಕ .02 ಸಂಕಲನಾತ್ಮಕ ಮೌಲ್ಯಮಾಪನ 03ನೈದಾನಿಕ ಮೌಲ್ಯಮಾಪನ 04 cce 05 ಪರಿಹಾರ ಬೋಧನೆ.                  ಮಕ್ಕಳಿಗೆ cce ಮೌಲ್ಯಮಾಪನ ಹಾಗೂ ಕ್ಷೇತ್ರದ ಭೇಟಿ, ನೈಜ ರೂಪವಾದ ಕೋಟೆ ಅರಮನೆ, ಬೆಟ್ಟ ಗುಡ್ಡ ಮಾರುಕಟ್ಟೆ ವ್ಯವಸ್ಥೆ ಭೇಟಿ ನೀಡಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು. ಹೀಗೆ ಮಕ್ಕಳಿಗೆ ತಾವು ನೋಡಿದ, ವೀಕ್ಷಿಸಿದ ಜ್ಞಾನ ,ಹಿಮ್ಮಾಯಿತಿ ಪಡೆಯಬಹುದು.