ಮೌಲ್ಯಮಾಪನದ ವಿಧಗಳು
ಮೌಲ್ಯಮಾಪನ ವಿಧಗಳು : ರೂಪಣಾತ್ಮಕ .02 ಸಂಕಲನಾತ್ಮಕ ಮೌಲ್ಯಮಾಪನ 03ನೈದಾನಿಕ ಮೌಲ್ಯಮಾಪನ 04 cce 05 ಪರಿಹಾರ ಬೋಧನೆ. ಮಕ್ಕಳಿಗೆ cce ಮೌಲ್ಯಮಾಪನ ಹಾಗೂ ಕ್ಷೇತ್ರದ ಭೇಟಿ, ನೈಜ ರೂಪವಾದ ಕೋಟೆ ಅರಮನೆ, ಬೆಟ್ಟ ಗುಡ್ಡ ಮಾರುಕಟ್ಟೆ ವ್ಯವಸ್ಥೆ ಭೇಟಿ ನೀಡಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು. ಹೀಗೆ ಮಕ್ಕಳಿಗೆ ತಾವು ನೋಡಿದ, ವೀಕ್ಷಿಸಿದ ಜ್ಞಾನ ,ಹಿಮ್ಮಾಯಿತಿ ಪಡೆಯಬಹುದು.